ನಚಿಕೇತ್ ಮೂರ್ತಿ@nachikethai · Manifold AI Learning

ಕನ್ನಡದಲ್ಲಿ AI ಕಲಿಯೋಣ.

ನಮಸ್ಕಾರ! AI ಏಜೆಂಟ್‌ಗಳು ಹೇಗೆ ಕೆಲಸ ಮಾಡುತ್ತವೆ? ನಮ್ಮ ಕೆಲಸದಲ್ಲಿ AI ಮತ್ತು ಆಟೊಮೇಷನ್ ಅನ್ನು ಎಲ್ಲಿ ಬಳಸಬಹುದು? ಸರಳ ಕನ್ನಡದಲ್ಲಿ, ನೈಜ ಉದಾಹರಣೆಗಳ ಮೂಲಕ ತಿಳಿಯೋಣ. ನನ್ನ AI ವಿಡಿಯೋಗಳು ಮತ್ತು ಕಲಿಕಾ ಸಂಪನ್ಮೂಲಗಳಿಗಾಗಿ ಉಚಿತ WhatsApp ಗುಂಪಿಗೆ ಸೇರಿ.

WhatsApp ಗುಂಪಿಗೆ ಸೇರಿ